ಆರೊಮ್ಯಾಟಿಕ್ ಸಂಯುಕ್ತ

Jump to navigation Jump to search

ಆರೊಮ್ಯಾಟಿಕ್ ಸಂಯುಕ್ತಗಳು ಸಾವಯವ ರಸಾಯನ ಶಾಸ್ತ್ರದಲ್ಲಿ ಬರುವ ಸುವಾಸನೆಯುಕ್ತ ಹೈಡ್ರೋಕಾರ್ಬನ್ ಗಳ ಸಂಯುಕ್ತಗಳನ್ನು ಆರೋಮ್ಯಾಟಿಕ್ ಸಂಯುಕ್ತಗಳೆನ್ನುವರು.ಆರೋಮ್ಯಾಟಿಕ್ ಎಂದರೆ 'ಸುವಾಸನೆ' ಎಂಬ ಅರ್ಥವನ್ನು ಕೊಡುತ್ತದೆ. ಮುಖ್ಯ ಲಕ್ಷಣಗಳು

  • ಎಲ್ಲಾ ಆರೋಮ್ಯಾಟಿಕ್ ಸಂಯುಕ್ತಗಳು ಕೋವಲೆಂಟ್ ಬಂಧವನ್ನು ಹೊಮದಿರುತ್ತವೆ.
  • ರಚನೆಯಲ್ಲಿ ಪರ್ಯಾಯ ಏಕಬಂಧ ಮತ್ತು ದ್ವಿಬಂದವನ್ನು ಹೊಂದಿರುತ್ತವೆ.
  • ಸಂಯುಕ್ತಗಳಲ್ಲಿರುವ ಎಲ್ಲಾ ಅಣುಗಳು ಒಂದೇ ಕೊಪ್ಲೇನರ್ ನಲ್ಲಿರುತ್ತವೆ.
  • ಈ ಸಂಯುಕ್ತಗಳು ಸ್ವತಂತ್ರ ಎಲೆಕ್ಟ್ರಾನ್ಗಳು 4n+2 ಗಳನ್ನು ಹೊಂದಿರುತ್ತವೆ.

ಪ್ರಾಮುಖ್ಯತೆಗಳು

  1. ಎಲ್ಲಾ ಜೀವಿಗಳಲ್ಲಿ ನಡೆಯುವ ಜೀವ ರಸಾಯನ ಕ್ರಿಯೆಯಲ್ಲಿ ಈ ಸಂಯುಕ್ತಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ.

ಉದಾ :ಕ್ಲೋರೋಫಿಲ್,ಆಮೈನೊ ಆಮ್ಲಗಳು ,ನ್ಯೂಕ್ಲಿಯೋಟೈಡ್ಗಳು.

  1. ಕೈಗಾರಿಕೆಗಳಲ್ಲಿ ಅತಿಹೆಚ್ಚು ಬಳಕೆಯಾಗುತ್ತಿವೆ.

ಅತೈಂತ ಹೆಚ್ಚು ಬಳಸಲ್ಪಡುವ ಆರೋಮ್ಯಾಟಿಕ್ ಸಂಯುಕ್ತಗಳು. ಬೆಂಜೀನ್ ,ಟಾಲಿನ್,ಆರ್ತೋಟಾಲಿನ್,ಪ್ಯಾರಾಟಾಲಿನ್ ಗಳು

ಆರೋಮ್ಯಾಟಿಕ್ ಸಂಯುಕ್ತಗಳ ರಚನೆ

ಬಾಹ್ಯ ಸಂಪರ್ಕ

ಉಲ್ಲೇಖ

The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.