ಆರ್.ಭರತಾದ್ರಿ

Jump to navigation Jump to search

ಆರ್.ಭರತಾದ್ರಿ ಇವರು ೧೯೫೩ ಸಪ್ಟಂಬರದಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ನಾಗಲಾಂಬಿಕೆ ; ತಂದೆ ರಜತಾದ್ರಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದಿದ್ದಾರೆ. ಮೊದಲು ಆಕಾಶವಾಣಿಯಲ್ಲಿದ್ದು ಈಗ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.

ಕೃತಿಗಳು

ಕಥಾಸಂಕಲನ

  • ಕರಗಿದವರು

ಜಾನಪದ

  • ನಾಗ ಜನಪದ ಕತೆಗಳು
  • ನಾಗಾಲ್ಯಾಂಡಿನ ಜಾನಪದ ಕತೆಗಳು
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.