ಕುವೆಂಪು ವಿಶ್ವವಿದ್ಯಾಲಯ

Jump to navigation Jump to search
ಕುವೆಂಪು ವಿಶ್ವವಿದ್ಯಾನಿಲಯ/Kuvempu University
Lakkavalli 3.jpg
ಹಿಂದಿನ ಹೆಸರು‍
Sahyadri University
ಧ್ಯೇಯ ಬೋಧನೆ ಮೂಲಕ ಕ್ರಿಯಾಶೀಲತೆಯ ಪೋಷಣೆ
Motto in English
"Foster Creativity in Teaching"
ಪ್ರಕಾರ Public
ಸ್ಥಾಪನೆ 1987 (1987)
ಕುಲಪತಿಗಳು Vajubhai Rudabhai Vala
Governor of Karnataka
ಉಪ-ಕುಲಪತಿಗಳು Prof. Jogan Shankar
ವಿದ್ಯಾರ್ಥಿಗಳು 9,386[೧]
ಪದವಿ ಶಿಕ್ಷಣ 5,831[೧]
ಸ್ನಾತಕೋತ್ತರ ಶಿಕ್ಷಣ 3,308[೧]
238
ಇತರೆ ವಿದ್ಯಾರ್ಥಿಗಳು
12
ಸ್ಥಳ Shimoga, Karnataka, India
Coordinates: 13°55′0.12″N 75°34′0.12″E / 13.9167000°N 75.5667000°E / 13.9167000; 75.5667000
ಆವರಣ Rural
230 acres (93 ha) (Main campus)
ಕ್ರೀಡೆಗಳು Football, cricket, basketball, hockey, tennis, swimming, etc.
ಮಾನ್ಯತೆಗಳು UGC, NAAC, AIU
ಜಾಲತಾಣ www.kuvempu.ac.in

ಕುವೆಂಪು ವಿಶ್ವವಿದ್ಯಾನಿಲಯ - ಕರ್ನಾಟಕ ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಒಂದು. ಇದರ ಧ್ಯೇಯವಾಕ್ಯ ವಿಶ್ವಮಾನವ ಪರಿಕಲ್ಪನೆಯನ್ನು ಒಳಗೊಂಡಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಮಾತುಗಳೊಂದಿಗೆ ಲಾಂಛನವನ್ನು ಮಾಡಲಾಗಿದೆ.[೨]

ಪರಿಚಯ

ಈ ವಿಶ್ವವಿದ್ಯಾನಿಲಯವನ್ನು ಕನ್ನಡ ಸಾಹಿತ್ಯಲೋಕದ ಅಗ್ರಗಣ್ಯರಲ್ಲೊಬ್ಬರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ೧೯೮೭ನೇ ಇಸ್ವಿ ಜೂನ್ ೨೯ರಂದು ಪ್ರಾರಂಭಿಸಲಾಯಿತು. ಇದರ ಮೊದಲ ಕುಲಪತಿಗಳು ಲೇಖಕರಾದ ಶಾಂತಿನಾಥ ದೇಸಾಯಿ ಅವರು. ಮಲೆನಾಡಿನ ಪ್ರಕೃತಿ ಮಡಿಲಲ್ಲಿರುವ ಜ್ಞಾನ ಸಹ್ಯಾದ್ರಿ ಪ್ರಾಂಗಣದಲ್ಲಿ ಈ ವಿಶ್ಯವಿದ್ಯಾನಿಲಯ ಸ್ಥಾಪಿತವಾಗಿದೆ. ಈ ಪ್ರಾಂಗಣವು ಭದ್ರಾ ನದಿಯ ಹತ್ತಿರವಿದ್ದು, ಶಿವಮೊಗ್ಗದಿಂದ ೨೮ಕಿ.ಮೀ. ದೂರದಲ್ಲಿಯೂ, ಭದ್ರಾವತಿಯ ಕೈಗಾರಿಕಾ ಪಟ್ಟಣದಿಂದ ೧೮ ಕಿ.ಮೀ ದೂರದಲ್ಲಿಯೂ ಇರುವ ಶಂಕರಘಟ್ಟ ಎಂಬ ಗ್ರಾಮಕ್ಕೆ ಹೊಂದಿಕೊಂಡಿದೆ. ತರೀಕೆರೆಯಿಂದ ೧೮ ಕಿ.ಮೀ ದೂರದಲ್ಲಿದೆ. ಈ ವಿಶ್ವವಿದ್ಯಾಲಯದ ಕುರಿತಾದ ಗೀತೆಯನ್ನು ಕನ್ನಡದ ಪ್ರೇಮ ಕವಿ ಎಂದೇ ಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ರಚಿಸಿದ್ದಾರೆ.

ಉಲ್ಲೇಖಗಳು


The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.