ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

Jump to navigation Jump to search
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
Bengaluru-airport.jpg
IATA: BLRICAO: VOBL
ಸಾರಾಂಶ
ವಿಮಾನ ನಿಲ್ದಾಣ ಪ್ರಕಾರ ನಾಗರಿಕ
Owner/Operator ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್
Serves ಬೆಂಗಳೂರು
Location ದೇವನಹಳ್ಳಿ, ಕರ್ನಾಟಕ, ಭಾರತ
Opened ೨೪ ಮೇ ೨೦೦೮
Hub for
Focus city for
  • ಏರ್ ಇಂಡಿಯಾ
  • ಗೋ ಏರ್
  • ಇಂಡಿಗೊ
  • ಸ್ಪೈಸ್‌ಜೆಟ್
Elevation AMSL ೯೧೫ m / ೩,೦೦೨ ft
ನಿರ್ದೇಶಾಂಕ 13°12′25″N 77°42′15″E / 13.20694°N 77.70417°E / 13.20694; 77.70417
Website www.bengaluruairport.com
Runways
Direction Length Surface
m ft
09/27 ೪,೦೦೦ ೧೩,೧೨೩ ಡಾಂಬರು
Statistics (2015)
ಪ್ರಯಾಣಿಕರ ಚಲನೆಯನ್ನು ೧,೮೧,೧೧,೦೯೬
ವಿಮಾನ ಚಲನೆಗಳನ್ನು ೧,೪೬,೭೩೪
ಸರಕು ಸಾಗಣೆಯ ಮೊತ್ತದ ೨,೮೭,೧೪೬
ಉಲ್ಲೇಖ: ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ[೧][೨][೩]

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (IATA: BLRICAO: VOBL) ಬೆಂಗಳೂರು ನಗರಕ್ಕೆ ಸೇವೆ ನೀಡುವ ೪,೭೦೦ ಎಕರೆಗಳ ಒಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು ೪೦ ಕಿ.ಮಿ. ದೂರದಲ್ಲಿ ದೇವನಹಳ್ಳಿಯಲ್ಲಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಜುಲೈ ೨೦೦೫ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, ಮೇ ೨೩, ೨೦೦೮ರಂದು ತನ್ನ ಕಾರ್ಯಾರಂಭ ಮಾಡಿತು. ಇದು ಪ್ರಯಾಣಿಕರ ಬಳಸುವಿಕೆಯಲ್ಲಿ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ.

Indian National Flag at Kempegowda International Airport, Bengaluru

ಉಲ್ಲೇಖಗಳು

  1. http://www.aai.aero/traffic_news/Mar2k15annex3.pdf
  2. http://www.aai.aero/traffic_news/Mar2k15annex2.pdf
  3. http://www.aai.aero/traffic_news/Mar2k15annex4.pdf
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.