ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ

Jump to navigation Jump to search
ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ
Central University of Karnataka
ಚಿತ್ರ:Downlfdfdfdfoad.jpg
ಪ್ರಕಾರಕೇಂದ್ರಿಯ ವಿಶ್ವವಿದ್ಯಾನಿಲಯ ಭಾರತ
ಸ್ಥಾಪನೆ2009
ಉಪ-ಕುಲಪತಿಗಳುಪ್ರೊಫೆಸರ್ H.M. ಮಹೇಶ್ವರಯ್ಯ
ಸ್ಥಳಗುಲ್ಬರ್ಗಾ, ಕರ್ನಾಟಕ, ಭಾರತ
ಆವರಣಕಡಗಂಚಿ
Nicknameಸಿ ಯು ಕೆ
ಮಾನ್ಯತೆಗಳುUGC, AIU
ಜಾಲತಾಣwww.cuk.ac.in

ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ (ಸಿ.ಕೆ.ಕೆ) ಗುಲ್ಬರ್ಗಾಆಳಂದ ತಾಲೂಕಿನ ಕಡಗಂಚಿಯಲ್ಲಿ ಇದೆ.ಭಾರತ ಸಂಸತ್ತಿನ ಕಾಯಿದೆ (2009 ರ 3 ನೇ ಸಂಖ್ಯೆಯ ಪ್ರಕಾರ ಸ್ಥಾಪಿಸಲಾಯಿತು. UGC XI ಯೋಜನೆಯ ಸಮಯದಲ್ಲಿ ಭಾರತದ ಸರ್ಕಾರ ಸ್ಥಾಪಿಸಿದ 16 ಹೊಸ ಕೇಂದ್ರಿಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಈ ವಿಶ್ವವಿದ್ಯಾನಿಲಯವು ಐದು ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತದೆ: ಕಲೆ, ಮಾನವಿಯತೆ , ನಿರ್ವಹಣೆ, ವಿಜ್ಞಾನ ಮತ್ತು ಇಂಜಿನಿಯರಿಂಗ್. .ಪ್ರಸ್ತುತ ವಿಶ್ವವಿದ್ಯಾನಿಲಯದಲ್ಲಿ 8 ಶಾಲೆಗಳು 16 ವಿಭಾಗಳಿವೆ . 9 ಡ್ಯುಯಲ್ ಪದವಿ ಕಾರ್ಯಕ್ರಮಗಳು, 15 ಮಾಸ್ಟರ್ ಪದವಿ ಕಾರ್ಯಕ್ರಮಗಳು, 16 ಸಂಶೋಧನೆ (ಪಿಎಚ್ಡಿ) ಕಾರ್ಯಕ್ರಮಗಳನ್ನು ನೀಡುತ್ತಿದೆ.[೧][೨]

ಸ್ಕೂಲ್ಸ್

  • ಸ್ಕೂಲ್ ಆಫ್ ಬ್ಯುಸಿನೆಸ್ ಸ್ಟಡೀಸ್
  • ಸ್ಕೂಲ್ ಆಫ್ ಕೆಮಿಕಲ್ ಸೈನ್ಸಸ್
  • ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್
  • ಭೂಮಿಯ ವಿಜ್ಞಾನಗಳ ಶಾಲೆ
  • ಸ್ಕೂಲ್ ಆಫ್ ಇಂಜಿನಿಯರಿಂಗ್
  • ಹ್ಯುಮಾನಿಟೀಸ್ ಮತ್ತು ಭಾಷೆಗಳ ಶಾಲೆ
  • ಸ್ಕೂಲ್ ಆಫ್ ಫಿಸಿಕಲ್ ಸೈನ್ಸಸ್
  • ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನಗಳ ಶಾಲೆ
  • ಸ್ನಾತಕೋತ್ತರ ಅಧ್ಯಯನಗಳ ಶಾಲೆ.

ಕೇಂದ್ರಗಳು

  • ಶಾಸ್ತ್ರೀಯ ಕನ್ನಡ ಕೇಂದ್ರ
  • ಅಳಿವಿನಂಚಿನಲ್ಲಿರುವ ಭಾಷೆಗಳ ಕೇಂದ್ರ
  • ಜೈವಿಕ ಇಂಧನ ಉತ್ಪಾದನೆ ಮತ್ತು ಸಂಶೋಧನಾ ಕೇಂದ್ರದ ಮಾಹಿತಿ ಮತ್ತು ಪ್ರದರ್ಶನ ಕೇಂದ್ರ
  • ಸಮುದಾಯ ಕಾಲೇಜು

ಉಲ್ಲೇಖಗಳು

The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.