ಜನವರಿ ೧೫

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಜನವರಿ ೧೫ - ಜನವರಿ ತಿಂಗಳಿನ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೦ ದಿನಗಳು (ಅಧಿಕ ವರ್ಷದಲ್ಲಿ ೩೫೧ ದಿನಗಳು) ಇರುತ್ತವೆ. ಈ ದಿನಾಂಕವು ಬುಧವಾರ ಅಥವಾ ಗುರುವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಮಂಗಳವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಸೋಮವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ.

ಜನವರಿ
ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ
೧೦ ೧೧ ೧೨ ೧೩ ೧೪
೧೫ ೧೬ ೧೭ ೧೮ ೧೯ ೨೦ ೨೧
೨೨ ೨೩ ೨೪ ೨೫ ೨೬ ೨೭ ೨೮
೨೯ ೩೦ ೩೧
೨೦೧೭



ಪ್ರಮುಖ ಘಟನೆಗಳು

ಜನನ

ನಿಧನ

  • ೧೯೯೪ - ಹರಿಲಾಲ್ ಉಪಾಧ್ಯಾಯ್, ಭಾರತೀಯ ಲೇಖಕಿ, ಕವಿ, ಮತ್ತು ಜೋತಿಷಿ.
  • ೧೯೯೮ - ಗುಲ್ಜಾರಿ ಲಾಲ್ ನಂದಾ, ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ, ಭಾರತದ ಪ್ರಧಾನ ಮಂತ್ರಿ.

ಹಬ್ಬಗಳು/ಆಚರಣೆಗಳು

  • ವಿಕಿಪೀಡಿಯ ದಿನ (ಅಂತರರಾಷ್ಟ್ರೀಯ ಆಚರಣೆ).
  • ಭಾರತೀಯ ಸೇನೆಯ ದಿನ (ಭಾರತ).
  • ಥಾಯ್ ಪೊಂಗಲ್, ತಮಿಳಿನ ಸುಗ್ಗಿಯ ಹಬ್ಬ.

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
"https://kn.wikipedia.org/w/index.php?title=ಜನವರಿ_೧೫&oldid=718591" ಇಂದ ಪಡೆಯಲ್ಪಟ್ಟಿದೆ
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.