ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ

(ದಾವಣಗೆರೆ ವಿಶ್ವವಿದ್ಯಾಲಯ ಇಂದ ಪುನರ್ನಿರ್ದೇಶಿತ)
Jump to navigation Jump to search
ದಾವಣಗೆರೆ ವಿಶ್ವವಿದ್ಯಾನಿಲಯ
Davanagere University
ಪ್ರಕಾರಸಾರ್ವಜನಿಕ
ಸ್ಥಾಪನೆ2008
ಕುಲಪತಿಗಳುಶ್ರೀ ವಜುಭಾಯ್ ವಾಲಾ
ಕರ್ನಾಟಕ ಗವರ್ನರ್
ಉಪ-ಕುಲಪತಿಗಳುಡಾ.ಬಿ.ಬಿ.ಕಲಿವಾಲ್,[೧]
ಸ್ಥಳದಾವಣಗೆರೆ, ಕರ್ನಾಟಕ, ಭಾರತ
ಆವರಣಶಿವಗಂಗೋತ್ರಿ, 73 acres
ಮಾನ್ಯತೆಗಳುUGC, AICTE
ಜಾಲತಾಣdavangereuniversity.ac.in

ದಾವಣಗೆರೆ ವಿಶ್ವವಿದ್ಯಾಲಯ , ಭಾರತದ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯ. ಇದು ಕರ್ನಾಟಕದ ದಾವಣಗೆರೆಯಲ್ಲಿದೆ . ಈ .ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರವು 2008 ರಲ್ಲಿ ಆರಂಭಿಸಿತು.[೨]

ಸ್ಥಳ

ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿ 73 ಎಕರೆ ಕ್ಯಾಂಪಸ್ ಹೊಂದಿದ್ದು ,ನಗರದಿಂದ 9 ಕಿ.ಮೀ. ದೂರದಲ್ಲಿರುವ ತೋಳಹುಣಸೆನಲ್ಲಿದೆ. ಇದು ಹಾಸ್ಟೆಲ್ ಮತ್ತು ಬೋರ್ಡಿಂಗ್ ಸೌಲಭ್ಯಗಳನ್ನು ಹೊಂದಿದೆ. ಅದರ ವ್ಯಾಪ್ತಿಯೊಳಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾಲೇಜುಗಳು ಬರುತ್ತವೆ .

ಅವಲೋಕನ

 • 1979 to 1987 ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ
 • 1987 to 2009. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ
 • 18 ಆಗಸ್ಟ್ 2009 ದಾವಣಗೆರೆ ವಿಶ್ವವಿದ್ಯಾಲಯ ಪ್ರಾರಂಭ
 • 110 ಕಾಲೇಜುಗಳು ವಿಶ್ವವಿದ್ಯಾಲಯ ಒಳಪಡುತ್ತವೆ
 • ಏಳು ಸ್ನಾತಕೋತ್ತರ ವಿಭಾಗಗಳಿವೆ,ಮತ್ತು ಒಂದು ಪಿ.ಜಿ ಡಿಪ್ಲೊಮಾ ಶಿಕ್ಷಣ.[೩]

ವಿಭಾಗಗಳು

 • ಕಲೆ.
 • ವಿಜ್ಞಾನ ಮತ್ತು ತಂತ್ರಜ್ಞಾನ.
 • ವಾಣಿಜ್ಯ ಮತ್ತು ನಿರ್ವಹಣೆ.
 • ಎಂಜಿನಿಯರಿಂಗ್ ಮತ್ತು ಶಿಕ್ಷಣ.

ಸ್ನಾತಕೋತ್ತರ ವಿಭಾಗಗಳು

 • ವಾಣಿಜ್ಯ,
 • ಬಯೊಕೆಮಿಸ್ಟ್ರಿ,
 • ಮೈಕ್ರೋಬಯಾಲಜಿ,
 • ಅರ್ಥಶಾಸ್ತ್ರ,
 • ಆಹಾರ ತಂತ್ರಜ್ಞಾನ,
 • ಅಕೌಂಟಿಂಗ್ & ಫೈನಾನ್ಸ್,
 • M.Ed., ಮತ್ತು MSW
 • ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಪಿ.ಜಿ ಸೆಂಟರ್.


ಗ್ರಂಥಾಲಯ : ಈ ವಿಶ್ವವಿದ್ಯಾನಿಲಯವು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸುಸಜ್ಜಿತ ಗ್ರಂಥಾಲಯವನ್ನು ಒದಗಿಸಿದೆ.

ಓದುವ ಸ್ಥಾನಗಳ ವಿವರ ೧೫೦
ಗ್ರಂಥಾಲಯ ವಿಸ್ತೀರ್ಣ ೬೦
ಅಂತರ್ಜಾಲ ಸೌಲಭ್ಯ ಇದೆ
ತಂತ್ರಾಂಶ ದತ್ತಾಂಶ ಸೌಲ್

ವಿವಿಧ ವಿಭಾಗದ ಪುಸ್ಥಕ ಸಂಗ್ರಹಣೆ

ಸಂಖ್ಯೆ ವಿಭಾಗ ಒಟ್ಟು ಪುಸ್ತಕಗಳು
ಅರ್ಥಶಾಸ್ತ್ರ ೪೮೧೫
ವಾಣಿಜ್ಯ ೩೨೩೮
ಸೂಕ್ಷ್ಮ ಜೀವವಿಜ್ಞಾನ ೭೩೨
ಜೀವರಸಾಯನ ಶಾಸ್ತ್ರ ೫೮೦
ಅಂಕಿಅಂಶಗಳು ೯೮೧
ಎಮ್ .ಎಸ್.ಡಬ್ಲ್ಯೂ ೨೨೯
ಆಹಾರ ತಂತ್ರಜ್ಞಾನ ೨೦೯
ಸಾಮಾನ್ಯ ೭೯೨
ಆಂಗ್ಲಸಾಹಿತ್ಯ ೨೫೭

ಉಲ್ಲೇಖಗಳು

The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.