ಬ್ಯೂಗಲ್ ರಾಕ್

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬ್ಯೂಗಲ್ ರಾಕ್
Bugle Rock
neighbourhood
A soldier with bugle at the Bugle rock
A soldier with bugle at the Bugle rock
ಬ್ಯೂಗಲ್ ರಾಕ್  Bugle Rock is located in Bengaluru
ಬ್ಯೂಗಲ್ ರಾಕ್  Bugle Rock
ಬ್ಯೂಗಲ್ ರಾಕ್
Bugle Rock
Location in Bengaluru, India
Coordinates: 12°56′N 77°34′E / 12.94°N 77.57°E / 12.94; 77.57Coordinates: 12°56′N 77°34′E / 12.94°N 77.57°E / 12.94; 77.57
Country  ಭಾರತ
ರಾಜ್ಯ ಕರ್ನಾಟಕ
ಜಿಲ್ಲೆ ಬೆಂಗಳೂರು ನಗರ ಜಿಲ್ಲೆ
Metro ಬೆಂಗಳೂರು
Languages
 • Official ಕನ್ನಡ
Time zone IST (UTC+5:30)

ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡನ ಒಂದು ಸರಹದ್ದು ಬ್ಯೂಗಲ್ ರಾಕ್ ಎಂಬ ಕಹಳೆ ಬಂಡೆಯಲ್ಲಿದೆ. ಗಡಿ ಕಾಯುವ ದಳಪತಿಗಳು ಬಸವನಗುಡಿ ಸಮೀಪದ ಗುಡ್ಡದ ಮೇಲಿನ ಸ್ತೂಪವೊಂದರ ಮೇಲೆ ಪರಿವೀಕ್ಷಣೆ ಮಾಡುತ್ತಿದ್ದರಂತೆ.ಸರತಿಯಂತೆ ಕಹಳೆ ಹೊತ್ತ ಯೋಧರು ಶತ್ರುಗಳ ಪ್ರವೇಶವನ್ನು ಕಹಳೆ ಮೊಳಗಿಸುವ ಮೂಲಕ ತಿಳಿಸುತ್ತಿದ್ದರಂತೆ. ಸುಮಾರು ಮೂರು-ನಾಲ್ಕು ದಶಕಗಳ ಹಿಂದೆ ಇಲ್ಲಿ ಸೇವಾದಳ ನಡೆಸಲಾಗುತ್ತಿತ್ತು. ಅಲ್ಲಿಗೆ ಬಡಾವಣೆಯ ಹುಡುಗರು ಹೋಗುತ್ತಿದ್ದುದರ ನೆನಪು, ಕಾನ್ಕಾನ ಹಳ್ಳಿ ಗೋಪಿಯವರು ತರಗತಿಗಳನ್ನು ನಡೆಸುತ್ತಿದ್ದುದು, ಆ ಶಿಸ್ತು....ಆ ಸ್ಫೂರ್ತಿ... ಆ ಪೀಳಿಗೆಯವರಿಗೆ ಅಲ್ಲಿಗೆ ಹೋದಾಗಲೆಲ್ಲ ನೆನಪಿಗೆ ಬರುವುದರಲ್ಲಿ ಸಂದೇಹವೇ ಇಲ್ಲ ![೧][೨] ಸದ್ಯಕ್ಕೆ ಇಲ್ಲಿನ ಉದ್ಯಾನವನ ಅಂದವಾಗಿ ನಿರ್ಮಾಣವಾಗಿದೆ. ಉಬ್ಬು -ತಗ್ಗು ಪ್ರದೇಶವಾದ ಕಾರಣ ಹಸಿರಿನ ಹರವು ಕಣ್ಮನಗಳನ್ನು ತಣಿಸುತ್ತಾ, ಮುಂಜಾನೆ-ಮುಸ್ಸಂಜೆ ವಾಯುವಿಹಾರಕ್ಕೂ , ಲಘು ವ್ಯಾಯಾಮಕ್ಕೆ ಸೂಕ್ತವಾದ ಸ್ಠಳವೂ ಆಗಿದೆ. ವಾರಾಂತ್ಯಗಳಲ್ಲಿ ಸಂಗೀತ ಕಾರಂಜಿಯ ವ್ಯವಸ್ಠೆ ಇದೆ. ಬಸವನಗುಡಿ ಹಾಗೂ ಹನುಮಂತನಗರದ ಸಾಂಸ್ಕೃತಿಕ ಸಂಘಟನಾ ಕೂಟಗಳು ಸಮೀಪದಲ್ಲಿವೆ. ಆಗ್ಗಾಗ್ಗೆ ವಾದ್ಯಗೋಷ್ಠಿಗಳು ಇಲ್ಲಿ ನಡೆಯುತ್ತವೆ.

ಉಲ್ಲೇಖಗಳು



The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.