ಮೀನು

Jump to navigation Jump to search
School of Pterocaesio chrysozona in Papua New Guinea 1.jpg

ಮೀನು ಬೆರಳುಗಳಿಂದ ಕೂಡಿದ ಅವಯವಗಳು ಇಲ್ಲದಿರುವ ಎಲ್ಲ ಕಿವಿರು ಹೊಂದಿರುವ ಜಲವಾಸಿ ತಲೆಬುರುಡೆಯಿರುವ ಪ್ರಾಣಿಗಳನ್ನು ಒಳಗೊಂಡಿರುವ ಪ್ಯಾರಫ಼ೈಲೆಟಿಕ್ ಜೀವಿಗಳ ಗುಂಪಿನ ಯಾವುದೇ ಸದಸ್ಯ. ಈ ವ್ಯಾಖ್ಯಾನದಲ್ಲಿ ಜೀವಂತ ಹ್ಯಾಗ್‍ಫಿಶ್, ಲ್ಯಾಂಪ್ರೀಗಳು, ಮತ್ತು ಮೃದ್ವಸ್ಥಿ ಹೊಂದಿರುವ ಹಾಗು ಎಲುಬು ಹೊಂದಿರುವ ಮೀನು, ಜೊತೆಗೆ ವಿವಿಧ ನಿರ್ನಾಮವಾದ ಸಂಬಂಧಿತ ಗುಂಪುಗಳನ್ನು ಒಳಗೊಂಡಿವೆ. ಬಹುತೇಕ ಮೀನುಗಳು ಸುತ್ತಲಿನ ಉಷ್ಣಾಂಶ ಬದಲಾದಂತೆ ತಮ್ಮ ದೇಹದ ಉಷ್ಣಾಂಶ ಬದಲಾಗಲು ಅನುವು ಮಾಡಿಕೊಡುವ ಶೀತರಕ್ತದ ಜೀವಿಗಳು, ಆದರೆ ದೊಡ್ಡ ಸಕ್ರಿಯ ಈಜುಗಾರ ಮೀನುಗಳ ಪೈಕಿ ಬಿಳಿ ಶಾರ್ಕ್ ಮತ್ತು ಟ್ಯೂನಾದಂತಹ ಕೆಲವು, ಹೆಚ್ಚಿನ ಆಂತರಿಕ ಉಷ್ಣಾಂಶವನ್ನು ಹಿಡಿದಿಟ್ಟುಕೊಳ್ಳಬಹುದು. ಮೀನು ಮೀನು{ಚುಟುಕು}}

"https://kn.wikipedia.org/w/index.php?title=ಮೀನು&oldid=925789" ಇಂದ ಪಡೆಯಲ್ಪಟ್ಟಿದೆ
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.