ಸದಸ್ಯ:Shreekant.mishrikoti

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ನಾನು ಮುಂಬೈನಲ್ಲಿ ಸದ್ಯ ಇರುತ್ತಿದ್ದು ವಿಕಿಪೀಡಿಯಾದಲ್ಲಿ ಆಸಕ್ತಿ ಹೊಂದಿದ್ದೇನೆ. ಇಂಗ್ಲೀಶಿನಿಂದ ಕೆಲವು ವಿಕಿ ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಕಾಗುಣಿತದ ತಪ್ಪು ಕಂಡಾಗ ಸರಿಪಡಿಸುವುದೂ ಉಂಟು.

ಕಳೆದ ವರ್ಷದಿಂದ ಕನ್ನಡ ವಿಕಿಸೋರ್ಸ್ ನಲ್ಲಿ ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಲೇಖನಗಳನ್ನು ಸೇರಿಸುತ್ತಿದ್ದೇನೆ. ಈ ಆ ಸಂಖ್ಯೆಯು ಈಗ ೬೦೦೦ ದಾಟಿದೆ.

ಈ ಲೇಖನಗಳಲ್ಲಿನ ಮಾಹಿತಿಯನ್ನು ಕನ್ನಡ ವಿಕಿಪೀಡಿಯವನ್ನು ಸಮೃಡ್ಢಿಗೊಳಿಸಲು ಬಳಸಬಹುದಾಗಿದೆ.

The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.