ಸರೋವರ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಮೇರಿಕಾ ದೇಶಆರೆಗಾನ್ ರಾಜ್ಯದಲ್ಲಿನ ಬಿಲ್ಲಿ ಚಿನೂಕ್ ಸರೋವರ

ಭೂಪ್ರದೇಶದಿಂದ ಆವೃತವಾಗಿರುವ ಗಣನೀಯ ಪ್ರಮಾಣದ ಜಲಸಮೂಹಗಳಿಗೆ ಸರೋವರ ಎನ್ನುತ್ತಾರೆ. ಪ್ರಪಂಚದ ಬಹುಪಾಲು ಸರೋವರಗಳು ಸಿಹಿ ನೀರನ್ನು ಹೊಂದಿರುವವು. ಭೂಮಿಯ ಉತ್ತರ ಗೋಳಾರ್ಧದಲ್ಲಿ, ಅದರಲ್ಲೂ ಉತ್ತರ ಅಕ್ಷಾಂಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಅತ್ಯಂತ ದೊಡ್ಡ ಸರೋವರಗಳನ್ನು ಒಳಪ್ರದೇಶದ ಸಮುದ್ರಗಳೆಂದೂ ಕರೆಯಲ್ಪಡುತ್ತವೆ.ಶೇಕಡ ೬೦ಕ್ಕೂ ಹೆಚ್ಚು ಸರೋವರಗಳು ಕೆನಡದಲ್ಲಿ ಕಾಣಬಹುದು.ಫಿನ್‌ಲ್ಯಾಡ್‌ನನ್ನು ಸಾವಿರ ಸರೋವರಗಳ ಭೂಮಿಯೆಂದು ಕರೆಯಲ್ಪಟ್ಟಿದೆ.ಸರೋವರದ ನೀರು ನದಿಗಳು ಹರಿದಂತೆ ಹರೆಯುವುದಿಲ್ಲ.

ಮಾನವರು ವಿದ್ಯುಚ್ಛಕ್ತಿ ಉತ್ಪಾದನೆಗೆ, ಕುಡಿಯುವ ನೀರಿಗೆ, ಕೈಗಾರಿಕೆಗೆ ಮತ್ತಿತರ ಉಪಯೋಗಗಳಿಗೆ ಹಲವು ಸರೋವರಗಳನ್ನು ಕೃತಕವಾಗಿ ಕೂಡ ನಿರ್ಮಿಸಿದ್ದಾರೆ.

ಪ್ರಮುಖ ಸರೋವರಗಳು

"https://kn.wikipedia.org/w/index.php?title=ಸರೋವರ&oldid=717891" ಇಂದ ಪಡೆಯಲ್ಪಟ್ಟಿದೆ
The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.