ವಿಕಿಪೀಡಿಯ:ಅರಳಿ ಕಟ್ಟೆ

(WP:VP ಇಂದ ಪುನರ್ನಿರ್ದೇಶಿತ)
Jump to navigation Jump to search
Community.png ಕಾರ್ಯನೀತಿಗಳ ಬಗ್ಗೆ ಚರ್ಚೆ | ತಾಂತ್ರಿಕ ದೋಷಗಳ ಬಗ್ಗೆ ಚರ್ಚೆ | ಇತರ ಚರ್ಚೆ | ತಾ೦ತ್ರಿಕ ಸುದ್ದಿ
ಅರಳಿಕಟ್ಟೆ.png

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ::

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು -

{{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.

  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.
Folder.png

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧|೧೨|೧೩|೧೩|೧೪

ಇತರ ಚರ್ಚೆ: | |

ಶಾಲೆಗಳಿಗೆ ತುಳು ಆಫ್‍ಲೈನ್ ವಿಕಿಪೀಡಿಯ

ತುಳುನಾಡಿನ ಶಾಲೆಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಕಲಿಸುತ್ತಿದ್ದಾರೆ. ತುಳುವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ವಿಷಯಗಳ ಬಗೆಗೆ ತುಳು ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸಿ, ನಂತರ ತುಳು ವಿಕಿಪೀಡಿಯದ ಆಫ್‍ಲೈನ್ ಆವೃತ್ತಿ (Kiwix) ತಯಾರಿಸಿ, ಅವುಗಳನ್ನು ಶಾಲೆಗಳಿಗೆ ತಲುಪಿಸುವ ಒಂದು ಯೋಜನೆಯನ್ನು ತಯಾರಿಸಲಾಗಿದೆ. ಅದಕ್ಕಾಗಿ ವಿಕಿಮೀಡಿಯ ಫೌಂಡೇಶನ್‍ಗೆ ಧನಸಹಾಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದೆ. ಕಳೆದ ವರ್ಷ ಅರ್ಜಿ ಸಲ್ಲಿಸಲಾಗಿತ್ತು. ಆ ಸಲ ಇದಕ್ಕಿಂತ ಉತ್ತಮವಾದ ಹಲವು ಅರ್ಜಿಗಳಿದ್ದುರಿಂದ ಇದನ್ನು ಧನಸಹಾಯಕ್ಕೆ ಸ್ವೀಕರಿಸಿರಲಿಲ್ಲ. ಅರ್ಜಿಯ ಚರ್ಚಾಪುಟದಲ್ಲಿ ಮುಂದಿನ ವರ್ಷ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಪ್ರಯತ್ನಿಸಿ ಎಂದು ಬರೆದಿದ್ದರು. ಅಂತೆಯೇ ಈ ಸಲ ಮತ್ತೊಮ್ಮೆ ಪ್ರಯತ್ನಿಸುತ್ತಿದ್ದೇವೆ. ಅದು ಇಲ್ಲಿದೆ. ದಯವಿಟ್ಟು ಎಲ್ಲರೂ ಅದನ್ನು ಓದಿ ನಿಮ್ಮ ಸಲಹೆ ಸೂಚನೆಗಳನ್ನು ಆ ಯೋಜನೆಯ ಚರ್ಚಾ ಪುಟದಲ್ಲಿ ದಾಖಲಿಸಿ. ಹಾಗೆಯೇ ಈ ಯೋಜನೆಗೆ ನಿಮಗೆ ಸಮ್ಮತಿ ಇದ್ದಲ್ಲಿ ಅದನ್ನು (ಇನ್ನೊಮ್ಮೆ) ಬೆಂಬಲಿಸಬೇಕಾಗಿ ಕೋರುತ್ತೇನೆ.--ಪವನಜ (ಚರ್ಚೆ) ೦೫:೩೧, ೨೬ ನವೆಂಬರ್ ೨೦೧೮ (UTC)

Advanced Search

Johanna Strodt (WMDE) (talk) ೧೧:೦೨, ೨೬ ನವೆಂಬರ್ ೨೦೧೮ (UTC)

ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ವಿಕಿಪೀಡಿಯ ಕಾರ್ಯಾಗಾರ

ನಾಳೆ ಅಂದರೆ ದಿನಾಂಕ ೨೮ ನವೆಂಬರ್ ೨೦೧೮ರಂದು ಬೆಂಗಳೂರಿನ ಜಯನಗರದ ಬದುಕು ಕಮ್ಯೂನಿಟಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ. --ಗೋಪಾಲಕೃಷ್ಣ (ಚರ್ಚೆ) ೧೪:೩೨, ೨೭ ನವೆಂಬರ್ ೨೦೧೮ (UTC)

ಈಕಾರ್ಯಕ್ರಮದ ಮುಂದುವರಿದ ಭಾಗವಾಗಿ ೦೧ ರಂದು ಮಧ್ಯಾಹ್ನ ೨:೩೦ ರಿಂದ ಸಂಜೆ ೭:೩೦ರ ವರೆಗೆ ಕಾರ್ಯಕ್ರಮ ನಡೆಸಲಾಯಿತು. --ಗೋಪಾಲಕೃಷ್ಣ (ಚರ್ಚೆ) ೧೬:೨೮, ೧ ಡಿಸೆಂಬರ್ ೨೦೧೮ (UTC)

ವಿಕಿಪೀಡಿಯ ಕಾರ್ಯಾಗಾರ ಡಿಸೆಂಬರ್ ೨೦೧೮

ಬೆಂಗಳೂರು ಮತ್ತು ಸುತ್ತಮುತ್ತ ಇರುವವರಿಗೆ ಒಂದು ಕನ್ನಡ ವಿಕಿಪೀಡಿಯ ತರಬೇತಿ ಕಾರ್ಯಾಗಾರವನ್ನು ಡಿಸೆಂಬರ್ ೧೫/೧೬ರಂದು ಮಾಡಬಹುದು ಎಂಬುದು ನನ್ನ ಅನಿಸಿಕೆ. ೧೫ನೇ ತಾರೀಕಿಗೆ ಮಾಡಬಹುದೆಂದು ನನ್ನ ಅಭಿಪ್ರಾಯ (ಅಥವಾ ಬೆಂಬಲ). ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೯:೩೬, ೨೯ ನವೆಂಬರ್ ೨೦೧೮ (UTC)

ಒಂದು ದಿನ ಮಾಡುವುದಾದರೆ ೧೬ (ಭಾನುವಾರ) ಒಳ್ಳೆಯದು. ಎರಡು ದಿನಕ್ಕಾದರೆ ೧೫ & ೧೬.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೧:೦೭, ೨೯ ನವೆಂಬರ್ ೨೦೧೮ (UTC)

೧೫-೧೬ ನನಗೆ ಆಗದು, ಶುಭವಾಗಲಿ, Mallikarjunasj (talk) ೦೯:೦೯, ೩೦ ನವೆಂಬರ್ ೨೦೧೮ (UTC)
-:ನನಗೆ Semester Holdays ಆದ್ದರಿಂದ ಮನೆಯಲ್ಲಿರುತ್ತೆನೆ. ಸಾಧ್ಯವಾಗದು. --Akasmita (ಚರ್ಚೆ) ೦೯:೩೯, ೩೦ ನವೆಂಬರ್ ೨೦೧೮ (UTC)

೧೫-೧೬ ಸುಳ್ಯದಲ್ಲಿ ಕಾರ್ಯಕ್ರಮ ಇದೆ. --ಗೋಪಾಲಕೃಷ್ಣ (ಚರ್ಚೆ) ೧೫:೫೦, ೩ ಡಿಸೆಂಬರ್ ೨೦೧೮ (UTC)
೧೫-೧೬ ಉಜಿರೆಯಲ್ಲಿ ಕಾರ್ಯಕ್ರಮವಿದೆ.--ಪವನಜ (ಚರ್ಚೆ) ೧೮:೦೮, ೪ ಡಿಸೆಂಬರ್ ೨೦೧೮ (UTC)
ಹಾಗಿದ್ದರೆ 2019 ಜನವರಿ-ಫೆಬ್ರವರಿಯಲ್ಲಿ ಮಾಡಬಹುದು. ೨೦೧೮ರಲ್ಲಿ ಒಂದೂ ಇಂತಹ ಜೆನೆರಲ್ ತರಬೇತಿ ಕಾರ್ಯಕ್ರಮಗಳು ನಡೆಯಲೇ ಇಲ್ಲ!--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೩:೩೮, ೫ ಡಿಸೆಂಬರ್ ೨೦೧೮ (UTC)

ಸಿದ್ದವೇಶ ಪಠ್ಯ ಪ್ರದರ್ಶನ, ಫೋಟೋ ನಡಿಗೆ ಮತ್ತು ಸಂಪಾದನೋತ್ಸವ

ಸಿದ್ಧವೇಷ ನಲಿಕೆ 4.JPG ಸಿದ್ದವೇಷ ಸಂಪಾದನೋತ್ಸವ ೨೦೧೮ರ ಅಂಗವಾಗಿ ಸೃಷ್ಟಿಸಲಾಗಿದೆ.

ದಿನಾಂಕ ೧೫ ಮತ್ತು ೧೬.೧೨.೨೦೧೮ರಂದು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬದಿಕಾನ ಎಂಬ ಸ್ಥಳದಲ್ಲಿ ಎರಡು ದಿನಗಳ ಕಾರ್ಯಾಗಾರ ನಡೆಸುವುದೆಂದು ತೀರ್ಮಾನಿಸಿದ್ದೇವೆ. ಸಿದ್ದವೇಷ ಎಂಬುದು ಕರಾವಳಿ ಕರ್ನಾಟಕದ ಒಂದು ಜನಪದ ಕುಣಿತ. ಇತ್ತೀಚೆಗಿನ ದಿನಗಳಲ್ಲಿ ವಿಕಿಪೀಡಿಯ ಚಟುವಟಿಕೆಗಳು ನಗರ ಕೇಂದ್ರಿತವಾಗಿದೆ. ಇದು ಸಾಮಾನ್ಯ ಜನತೆಗೂ ತಲುಪಬೇಕಾದರೆ ಹಳ್ಳಿ ಪ್ರದೇಶಗಳಲ್ಲೂ ಕಾರ್ಯಕ್ರಮವನ್ನು ನಡೆಸುವುದು ಸೂಕ್ತವೆಂದು ತೋರುತ್ತದೆ. ಆ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮವನ್ನು ಕುಣಿತದ ಚಿತ್ರೀಕರಣ, ಫೋಟೋ, ಆಡಿಯೋ ಮತ್ತು ವಕ್ತೃ ಮಾಹಿತಿಗಳೊಂದಿಗೆ ಸಂಗ್ರಹಿಸಿ ಅವುಗಳನ್ನು ಲೇಖನ ರೂಪದಲ್ಲಿ ಪ್ರಕಟಿಸುವುದು ಪ್ರಧಾನ ಉದ್ದೇಶ. ಜೊತೆಗೆ ಕಾಮನ್ಸ್‌ಗೆ ಚಿತ್ರಗಳನ್ನು ಮತ್ತು ದೃಶ್ಯ ಚಿತ್ರಗಳನ್ನು ಸೇರಿಸುವ, ಸಂಪಾದಿಸುವ ಉದ್ದೇಶವಿದೆ. ಜೊತೆಗೆ ಇದೊಂದು ಜನರನ್ನು ತಲುಪುವ ಕಾರ್ಯಕ್ರಮ(Outreach program). ಕುಣಿತದ ಬಗ್ಗೆ ಗೊತ್ತಿರುವ ಹಿರಿಯರು, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. --Vishwanatha Badikana (ಚರ್ಚೆ) ೧೭:೧೧, ೪ ಡಿಸೆಂಬರ್ ೨೦೧೮ (UTC)

ಒಳ್ಳೆಯ ಕಾರ್ಯಕ್ರಮ. ಶುಭವಾಗಲಿ.--ಪವನಜ (ಚರ್ಚೆ) ೧೮:೦೮, ೪ ಡಿಸೆಂಬರ್ ೨೦೧೮ (UTC)
ವಿಭಿನ್ನವಾದ ಉತ್ತಮ ಪ್ರಯತ್ನ. ಯಶಸ್ವಿಯಾಗಲಿ --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೩:೩೩, ೫ ಡಿಸೆಂಬರ್ ೨೦೧೮ (UTC)

ಡಿಸ್‌ಕೊರ್ಡ್ ಕನ್ನಡ ವಿಕಿಪಿಡಿಯ ಚಾನಲ್‌

ಒಮ್ಮೆ ನೋಡಿ

ಪ್ರಯೋಗಾತ್ಮಕವಾಗಿ ಆರಂಭಿಸಿದ್ದ ಚಾನಲ್‌‌ನಲ್ಲಿ ನಿರೀಕ್ಷಿತ ಚಟುವಟಿಕೆಗಳು ಕಂಡು ಬಂದಿಲ್ಲವಾದ್ದರಿಂದ ಚಾನಲ್‌‌ಅನ್ನು ರದ್ದು ಮಾಡಲಾಗಿದೆ. ಭವಿಷ್ಯದಲ್ಲಿ ಉಪಯೋಗ ಕಂಡು ಬಂದಲ್ಲಿ, ಮರುಸೃಷ್ಟಿಸಿಕೊಳ್ಳಬಹುದು. - ಗುರುಪಾದ್ ಹೆಗಡೆ ಮುಂಡಿಗೇಸರ (ಚರ್ಚೆ) ೧೫:೪೬, ೩ ಜನವರಿ ೨೦೧೯ (UTC)

New Wikimedia password policy and requirements

CKoerner (WMF) (talk) ೨೦:೦೩, ೬ ಡಿಸೆಂಬರ್ ೨೦೧೮ (UTC)

ಕನ್ನಡ ವಿಕಿಪೀಡಿಯ ಶೈಕ್ಷಣಿಕ ಕಾರ್ಯಕ್ರಮ

ಕನ್ನಡ ವಿಕಿಪೀಡಿಯ ನಡೆಸುವ ವಿಕಿಪೀಡಿಯ ಶಿಕ್ಷಣ ಯೋಜನೆಗೆ ಪೂರಕವಾಗಿ ಮಂಗಳೂರಿನಲ್ಲಿ ಎರಡು ದಿನಗಳ ಕಾನ್ಪರೆನ್ಸ್ ಮತ್ತು ಟ್ರೈನಿಂಗ್ ನಡೆಸಬೇಕೆಂದು ಕರಾವಳಿ ವಿಕಿಮೀಡಿಯನ್ ಯೂಸರ್ ಗ್ರೂಪ್‌ ವತಿಯಿಂದ ತೀರ್ಮಾನಿಸಿದ್ದೇವೆ. ಇದು ಯಶಸ್ವಿಯಾಗಬೇಕಾದರೆ ಸದಸ್ಯರಾದ ತಮ್ಮೆಲ್ಲರ ಅಭಿಮತ, ಅಭಿಪ್ರಾಯ, ಸಲಹೆ ಮತ್ತು ಪ್ರೋತ್ಸಾಹ ಬೇಕಾಗುತ್ತದೆ. ಈ ಹಿಂದೆ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆಗೆ ನಿಮ್ಮೆಲ್ಲರ ಸಹಾಯ ಚೆನ್ನಾಗಿತ್ತು. ಅದೇ ರೀತಿ ತಾವು ಈ ಮುಂದಿನ ಪುಟದಲ್ಲಿ ತಮ್ಮ ಸಮ್ಮತಿಯನ್ನು ನೀಡಬೇಕಾಗಿ ವಿನಂತಿ. https://meta.wikimedia.org/wiki/Grants:Project/Rapid/Vishwanatha_Badikana/Kannada_Wikipedia_Education_Program_Conference_and_Training. --Vishwanatha Badikana (ಚರ್ಚೆ) ೧೬:೪೪, ೧೪ ಡಿಸೆಂಬರ್ ೨೦೧೮ (UTC)

ಫೇಸ್‌ಬುಕ್ ವಿಕಿಪೀಡಿಯ ಬಳಗಕ್ಕೆ ವಿಕಿಪೀಡಿಯ ಕಾರ್ಯಾಗಾರ

ಡಿಸೆಂಬರ್ ೮ & ೯ ರಂದು ಮಾಡಬೇಕಿದ್ದ ವಿಕಿಪೀಡಿಯ ಕಾರ್ಯಾಗಾರ ಕಾರಣಾಂತರಗಳಿಂದ ಆಗಲಿಲ್ಲ. ಮುಂದಿನ ಕಾರ್ಯಾಗಾರ ಇವತ್ತಿನಿಂದ ಒಂದು ತಿಂಗಳಿನ ಅವಧಿಯಲ್ಲಿ ನಡೆಸೋಣ ಎಂಬುದು ನನ್ನ ಅಭಿಪ್ರಾಯ. ದಿನಾಂಕ ೧೯ ಮತ್ತು ೨೦ರಂದು ಈ ಕಾರ್ಯಾಗಾರ ನಡೆಸಬಹುದೆಂದು ನನ್ನ ಯೋಚನೆ. ಸಮುದಾಯ ಸದಸ್ಯರು ತಮ್ಮ ಅಭಿಪ್ರಾಯ ಸೂಚಿಸಬೇಕಾಗಿ ವಿನಂತಿ. --Gopala (CIS-A2K) (ಚರ್ಚೆ) ೦೭:೧೧, ೧೯ ಡಿಸೆಂಬರ್ ೨೦೧೮ (UTC)

ಒಂದು ತಿಂಗಳ ಅವಧಿಯಲ್ಲಿ? ಅಂದ್ರೆ ಪೂರಾ ಒಂದು ತಿಂಗಳು ನಡೆಸೋದಾ? ತಾರೀಖು ಹಾಕುವಾಗ ಇಸವಿ ತಿಂಗಳು ಬರೆದರೆ ಮಾಹಿತಿಯ ಸ್ಪಷ್ಟತೆಗೆ ಅನುಕೂಲ :).--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೩:೦೪, ೨೨ ಡಿಸೆಂಬರ್ ೨೦೧೮ (UTC)
ಸರಿ. ಜನವರಿ ೧೯&೨೦ ೨೦೧೯ರಂದು. --ಗೋಪಾಲಕೃಷ್ಣ (ಚರ್ಚೆ) ೧೩:೫೬, ೨೩ ಡಿಸೆಂಬರ್ ೨೦೧೮ (UTC)

Invitation from Wiki Loves Love 2019

Please help translate to your language

WLL Subtitled Logo (transparent).svg

Love is an important subject for humanity and it is expressed in different cultures and regions in different ways across the world through different gestures, ceremonies, festivals and to document expression of this rich and beautiful emotion, we need your help so we can share and spread the depth of cultures that each region has, the best of how people of that region, celebrate love.

Wiki Loves Love (WLL) is an international photography competition of Wikimedia Commons with the subject love testimonials happening in the month of February.

The primary goal of the competition is to document love testimonials through human cultural diversity such as monuments, ceremonies, snapshot of tender gesture, and miscellaneous objects used as symbol of love; to illustrate articles in the worldwide free encyclopedia Wikipedia, and other Wikimedia Foundation (WMF) projects.

The theme of 2019 iteration is Celebrations, Festivals, Ceremonies and rituals of love.

Sign up your affiliate or individually at Participants page.

To know more about the contest, check out our Commons Page and FAQs

There are several prizes to grab. Hope to see you spreading love this February with Wiki Loves Love!

Kind regards,

Wiki Loves Love Team

Imagine... the sum of all love!

--MediaWiki message delivery (ಚರ್ಚೆ) ೧೦:೧೨, ೨೭ ಡಿಸೆಂಬರ್ ೨೦೧೮ (UTC)

ಸಂಪಾದನೋತ್ಸವ

  • ಇದೆ ತಿಂಗಳ ೧೯ ಮತ್ತು ೨೦ ನೇ ತಾರೀಖು ಸುಬ್ರಹ್ಮಣ್ಯ ಕಾಲೇಜುನಲ್ಲಿ ವಿಕಿಪೀಡಿಯ ಸಂಪಾದನೋತ್ಸವ ನಡೆಯಲಿದೆ ಹೆಚ್ಚಿನ ವಿವರ ಇಲ್ಲಿದೆ.
  • ಮುಂದಿನ ತಿಂಗಳು ಪೆಬ್ರವರಿ ತಿಂಗಳ ೦೨-೦೩ ತಾರೀಖಿನಂದು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ವಿಕಿಪೀಡಿಯ ಸಂಪಾದನೋತ್ಸವ ನಡೆಯಲಿದೆ ಹೆಚ್ಚಿನ ವಿವರ ಇಲ್ಲಿದೆ--Lokesha kunchadka (ಚರ್ಚೆ) ೧೪:೨೮, ೨ ಜನವರಿ ೨೦೧೯ (UTC)

ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ

ಕನ್ನಡ ವಿಕಿಪೀಡಿಯದಲ್ಲಿರುವ ಹಲವು ಲೇಖನಗಳ ಗುಣಮಟ್ಟ ಕಡಿಮೆ ಇರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಇತ್ತೀಚೆಗೆ ಅದನ್ನು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯದ ಸಕ್ರಿಯ ಸದಸ್ಯ ಗೋಪಾಲಕೃಷ್ಣ ಅವರು ಗಮನಕ್ಕೆ ತಂದಿದ್ದಾರೆ. ನಾನು ಅವರು ಗಮನಿಸಿದ ಪದ "ಪ್ರಖ್ಯಾತ" ಎಂಬುದು ಕನ್ನಡ ವಿಕಿಪೀಡಿಯದಲ್ಲಿ ಎಷ್ಟು ಸಲ ಬಳಕೆಯಾಗಿದೆ ಎಂಬುದಾಗಿ ಹುಡುಕಿದಾಗ ೮೯೭ ಸಲ ಎಂದು ತಿಳಿದು ಬಂತು. ಇದೇ ರೀತಿ ಇನ್ನೂ ಹಲವು ವಿಕಿಪೀಡಿಯಕ್ಕೆ ಸೂಕ್ತವಲ್ಲದ ಪದಗಳ ಬಳಕೆ ಇರಬಹುದು. ಅವುಗಳನ್ನು ಹುಡುಕಿ ಆಯಾ ಲೇಖನಗಳನ್ನು ಸಂಪಾದಿಸಿ ಕನ್ನಡ ವಿಕಿಪೀಡಿಯದ ಗುಣಮಟ್ಟವನ್ನು ಉತ್ತಮಪಡಿಸಬೇಕಾಗಿದೆ. ಇದಕ್ಕಾಗಿ ಈ ಹಿಂದೆ ಗೂಗ್ಲ್ ಅನುವಾದದ ಮೂಲಕ ಬಂದ ಲೇಖನಗಳನ್ನು ಸಂವರ್ಧಿಸುವ ಯೋಜನೆ ಮಾಡಿದಂತೆ ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ ಒಂದನ್ನು ಮಾಡಬೇಕಾಗಿದೆ. ಈ ಯೋಜನೆಯ ನೇತೃತ್ವಕ್ಕೆ ನಾನು ಗೋಪಾಲಕೃಷ್ಣ ಅವರ ಹೆಸರನ್ನು ಸೂಚಿಸುತ್ತಿದ್ದೇನೆ. ಅವರು ಈ ಯೋಜನೆಯನ್ನು ಕೈಗೆತ್ತಿಕೊಂಡು ಅದನ್ನು ಸಮರ್ಥವಾಗಿ ಪೂರ್ತಿಗೊಳಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಗೋಪಾಲಕೃಷ್ಣ ಅವರು ಯೋಜನೆ ಪುಟ ತಯಾರಿಸಿದ ನಂತರ ಕನ್ನಡ ವಿಕಿಪೀಡಿಯ ಸಮುದಾಯದ ಇತರೆ ಸದಸ್ಯರು ಈ ಯೋಜನೆಯ ಪುಟದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೈಜೋಡಿಸಬಹುದು.--ಪವನಜ (ಚರ್ಚೆ) ೧೭:೪೪, ೫ ಜನವರಿ ೨೦೧೯ (UTC)

ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯನಾದ ನನ್ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲು ಕೇಳಿಕೊಂಡು, ನನ್ನನ್ನು ಆಯ್ಕೆಮಾಡಿರುದಕ್ಕೆ ನಾನು ಆಭಾರಿಯಾಗಿರುತ್ತೇನೆ. ಈ ಹಿಂದೆ ಸಂಗಪ್ಪ ಅವರೂ ನೀವು ಹೇಳಿದ ವಿಷಯಗಳನ್ನು ವೈಯಕ್ತಿಕವಾಗಿ ಚರ್ಚಿಸಿದ್ದರು. ನೀವು ಹೇಳಿದಂತೆ ಯೋಜನಾ ಪುಟ ತಯಾರಿಸಿದ್ದೇನೆ. ಸಮುದಾಯ ಸದಸ್ಯರಲ್ಲಿ ಈ ಯೋಜನೆಯನ್ನು ಸಮರ್ಥವಾಗಿ ಪೂರ್ಣಗೊಳಿಸಲು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. --ಗೋಪಾಲಕೃಷ್ಣ (ಚರ್ಚೆ) ೧೯:೩೩, ೫ ಜನವರಿ ೨೦೧೯ (UTC)
ಶ್ರೀಯುತ ಗೋಪಾಲಕೃಷ್ಣರವರಿಗೆ ನನ್ನ ಸಂಪೂರ್ಣ ಸಹಕಾರವಿದೆ.ವಿದ್ಯಾಧರ ಚಿಪ್ಳಿ (ಚರ್ಚೆ) ೧೫:೫೦, ೬ ಜನವರಿ ೨೦೧೯ (UTC)
@Vidyu44: ಧನ್ಯವಾದಗಳು. --ಗೋಪಾಲಕೃಷ್ಣ (ಚರ್ಚೆ) ೧೮:೦೪, ೭ ಜನವರಿ ೨೦೧೯ (UTC)

Call for bids to host Train-the-Trainer 2019

Apologies for writing in English, please consider translating the message

Hello everyone,

This year CIS-A2K is seeking expressions of interest from interested communities in India for hosting the Train-the-Trainer 2019.

Train-the-Trainer or TTT is a residential training program which attempts to groom leadership skills among the Indian Wikimedia community (including English) members. Earlier TTT has been conducted in 2013, 2015, 2016, 2017 and 2018.

If you're interested in hosting the program, Following are the per-requests to propose a bid:

  • Active local community which is willing to support conducting the event
    • At least 4 Community members should come together and propose the city. Women Wikimedians in organizing team is highly recommended.
  • The city should have at least an International airport.
  • Venue and accommodations should be available for the event dates.
    • Participants size of TTT is generally between 20-25.
    • Venue should have good Internet connectivity and conference space for the above-mentioned size of participants.
  • Discussion in the local community.

Please learn more about the Train-the-Trainer program and to submit your proposal please visit this page. Feel free to reach to me for more information or email tito@cis-india.org

Best!

Pavan Santhosh ( MediaWiki message delivery (ಚರ್ಚೆ) ೦೫:೫೨, ೬ ಜನವರಿ ೨೦೧೯ (UTC) )

FileExporter beta feature

Johanna Strodt (WMDE) ೦೯:೪೧, ೧೪ ಜನವರಿ ೨೦೧೯ (UTC)

No editing for 30 minutes on 17 January

You will not be able to edit the wikis for up to 30 minutes on 17 January 07:00 UTC. This is because of a database problem that has to be fixed immediately. You can still read the wikis. Some wikis are not affected. They don't get this message. You can see which wikis are not affected on this page. Most wikis are affected. The time you can not edit might be shorter than 30 minutes. /Johan (WMF)

೧೮:೪೭, ೧೬ ಜನವರಿ ೨೦೧೯ (UTC)

ಟೆಂಪ್ಲೇಟು ಬೇಕಾಗಿದೆ

ಕನ್ನಡ ವಿಕಿಪೀಡಿಯಾದ ಏಕತೆ ಪ್ರತಿಮೆ ಲೇಖನಕ್ಕೆ ಈ ಟೆಂಪ್ಲೇಟು ಬೇಕಾಗಿದೆ. ({{ಟೆಂಪ್ಲೇಟು:Infobox monument}}) ಇದನ್ನು ಆಮದು ಪಡಿಸಿಕೊಳ್ಳಬೇಕಾಗಿ ಕೋರಿಕೆ. --Ashoka KG (ಚರ್ಚೆ) ೧೭:೨೩, ೧೯ ಜನವರಿ ೨೦೧೯ (UTC)

ಅಳಿಸುವಿಕೆಯ ವಿಧಾನಗಳು

ನಮಸ್ಕಾರ, ಇಂಗ್ಲಿಷ್ ವಿಕಿಯಲ್ಲಿ ಮುಖ್ಯವಾಗಿ ಎರಡು ವಿಧಾನದ ಅಳಿಸುವಿಕೆಗಳಿವೆ. ೧) Speedy deletion ಮತ್ತು ೨)Articles for deletion. ನಮ್ಮ ಕನ್ನಡ ವಿಕಿಪೀಡಿಯದಲ್ಲಿ ನಾವು ಎಲ್ಲದಕ್ಕೂ {{ಅಳಿಸುವಿಕೆ}} ಎಂದು ಬಳಸುತ್ತೇವೆ. ಅಳಿಸುವಿಕೆಯ ನಿಯಮಗಳು ಇಲ್ಲಿವೆ. ಇದು ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬುದು ನನ್ನ ಅನಿಸಿಕೆ. ಹಾಗಾಗಿ ವೇಗದ ಅಳಿಸುವಿಕೆ ಮತ್ತು ಅಳಿಸಬಹುದಾದ ಲೇಖನಗಳು ಎಂದು ಬೇರೆ ಬೇರೆ ಟೆಂಪ್ಲೇಟು ಹೊಂದಿರಲು ಸಾಧ್ಯವೇ? ಈಗಿರುವ ಅಳಿಸಬಹುದಾದ ಲೇಖನ ಟೆಂಪ್ಲೇಟಿನಲ್ಲಿ ಏನೋ ತೊಂದರೆಯೂ ಇದೆ. ಇದಕ್ಕೆ ಪರಿಹಾರವಾಗಿ ಸರಿಯಾದ ಟೆಂಪ್ಲೇಟಿನೊಂದಿಗೆ ಅದನ್ನು ಮರುಸ್ಥಾಪಿಸಬಹುದೇ? --ಗೋಪಾಲಕೃಷ್ಣ (ಚರ್ಚೆ) ೦೬:೦೮, ೨೦ ಜನವರಿ ೨೦೧೯ (UTC)

The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.